يَا مُحَمَّدْ لَكَ اللِوَا وَالتاَّجْ
ಓ ಮುಹಮ್ಮದ್, ನಿನ್ನದು ಧ್ವಜ ಮತ್ತು ಕಿರೀಟ
يَا مُحَمَّدْ لَكَ اللِوَا وَالتاَّجْ
يَا رَفِيعَ الجَنَاب
ಓ ಮುಹಮ್ಮದ್, ನಿನಗೆ ಧ್ವಜ ಮತ್ತು ಕಿರೀಟವು ಸೇರಿವೆ
ಓ ಉನ್ನತ ಸ್ಥಾನದಲ್ಲಿ ಇರುವವನೇ
أَنْتَ خُوطِبْتَ لَيْلَةَ الإسْرَاء
وَسَمِعْتَ الخِطَاب
ನೀನು ಇಸ್ರಾ ರಾತ್ರಿ ಮಾತನಾಡಿಸಲ್ಪಟ್ಟೆ
ಮತ್ತು ಭಾಷಣವನ್ನು ಕೇಳಿದೆ
وَأُعْطِيتَ الشَفَاعَةَ العُظْمَى
فِي نَهَارِ الحِسَاب
ಮತ್ತು ನಿನಗೆ ಮಹತ್ತರ ಶಫಾಅತ್ ನೀಡಲ್ಪಟ್ಟಿತು
ಹಿಸಾಬ್ ದಿನದಲ್ಲಿ
كُنْ شَفِيعِي يَا مَنْ بُعِثْ رَحْمَة
رَحْمَة لِلْعَالَمِين
ನನ್ನ ಶಫಿಇಯಾಗಿರು, ಓ ಕರುಣೆಯಾಗಿ ಕಳುಹಿಸಲ್ಪಟ್ಟವನೇ
ಲೋಕಗಳಿಗೆ ಕರುಣೆ